:
ಭಾವುಕ ಹವ್ಯಕನ ಮನದ ತವಕ
ಮಂಜಿನೋಕುಳಿ ನಡುವೆ ತೊಯ್ದಿರುವ ಗರಿಕೆಯಾ- ಮೇಲಿರುವ ಇಬ್ಬನಿಯು ಅವಳ ಕಣ್ಣಂತೆ...!
ಬೀಸುಗಾಳಿಗೆ ಕೊಂಚ- ಕೊಂಚವೇ ಬಳುಕುವಾ ಹೊಂಬಾಳೆ ಬಿರಿದಂತೆ ಅವಳ ನಗುವು...!
ಕಲ್ಪವೃಕ್ಷದ ಮೇಲೆ ಇಬ್ಬನಿಯು ಒಂದಾಗಿ ಹನಿಯು ಕೆಳಗಿಳಿವಂತೆ ಅವಳ ಮಾತು...!
ಕೆಂಡಸಂಪಿಗೆ
. . . . . ಸಖ್ಯಮೇಧ
No comments :
Post a Comment