: ಸಖ್ಯಮೇಧ: ಚಂದಿರ

May 06, 2015

ಚಂದಿರ

ಗೆಳತೀ ....,
ಆಕಾಶದಲ್ಲಿ ನಿನ್ನ
ಮುಖದ ಬಿಂಬ
ಪ್ರತಿಫಲನಗೊಂಡಿದೆ...
ಮತ್ತು
ಜನರು ಅದನ್ನು
ಚಂದಿರನೆನ್ನುತ್ತಾರೆ...

No comments :

Post a Comment