: ಸಖ್ಯಮೇಧ: ‎ಕೆಂಡಸಂಪಿಗೆ‬

September 21, 2015

‎ಕೆಂಡಸಂಪಿಗೆ‬

ಅರಳುಹೂವಿದೆ ಹೆರಳತಾವಲಿ
ಹರಳಸಾಲಿದೆ ಬೆರಳಮೂಲದಿ
ಇರುಳಗಪ್ಪಿದೆ ಕುರುಳಸುರುಳಿಗೆ
ಕೆರಳಿಸುತ್ತಿದೆ ವಿರಳ ಕಂದೀವಿಗೆ...
.
‪#‎ಕೆಂಡಸಂಪಿಗೆ‬
. . . . . . . . ಕವನತನಯ ಸಖ್ಯಮೇಧ

No comments :

Post a Comment