:
ಸಖ್ಯಮೇಧ: ಕೂಸಿನ ಕುರಿತು
ಸಖ್ಯಮೇಧ
ಭಾವುಕ ಹವ್ಯಕನ ಮನದ ತವಕ
July 22, 2015
ಕೂಸಿನ ಕುರಿತು
ಜಗದಗಲ ಮೆರೆವಂತ ಮುಖಕಮಲ ನಿನ್ನದು
ಅತಿಮೃದುಲ ಕಣ್ಣುಗಳು, ಕಿಲಕಿಲನೆ ನಗುವವಳು
ಹೊಂಗೂದಲದು ಚೆನ್ನ, ನಗೆಗೆ ಸಾವಿರ ಬಣ್ಣ
ಎತ್ತಿಕೊಳುವಾಸೆ, ಮುಗ್ಧ ಅಂದದ ಕೂಸೇ..
No comments :
Post a Comment
Newer Post
Older Post
Home
No comments :
Post a Comment