:
ಭಾವುಕ ಹವ್ಯಕನ ಮನದ ತವಕ
ಬೆಳಕು ಹೀರಿದ ಹುಡುಗಿ, ಬಡಗಿ ಕೆತ್ತಿದ ಬೆಡಗಿ ತುಳುಕಿ ಚೆಲ್ಲುವ ಹೆರಳು, ಬಳುಕಿ ನುಲಿಯುವ ಬೆರಳು ತಳುಕು ಹಾಕುವ ಪಾದ, ಘಿಲಕು ಗೆಜ್ಜೆಯ ನಾದ ಪುಳಕ ಬೀರುವ ದೃಷ್ಟಿ, ಚಳಕ ನಿನ್ನಯ ಸೃಷ್ಟಿ . ಕೆಂಡಸಂಪಿಗೆ . . . . . . . . ಸಖ್ಯಮೇಧ
No comments :
Post a Comment