:
ಭಾವುಕ ಹವ್ಯಕನ ಮನದ ತವಕ
ಕೆನ್ನೆ ಕಿತ್ತಳೆ, ಕತ್ತು ಬೆತ್ತಲೆ ಮುಖವು ನೈದಿಲೆ, ಒಮ್ಮೆ ಮುಟ್ಟಲೆ? 'ನತ್ತು' ನಕ್ಕರೆ ಹೊಳೆವಳವಳೇ ಅಧರ ಅದುರಿರೆ ಮುತ್ತಿನಾಹೊಳೆ.. . ಹತ್ತುಸುತ್ತಿನ ಒತ್ತು ಜಡೆಯು ಗತ್ತು ತುಂಬಿಹ ಸುತ್ತು ನಡೆಯು ಒತ್ತಿ ತೀಡಿದ ಅಚ್ಚ ಕಾಡಿಗೆ ಅತ್ತರಿನ ಘಮ ಮತ್ತೂ ಸನಿಹಕೆ... . ಕೆಂಡಸಂಪಿಗೆ
No comments :
Post a Comment