:
ಭಾವುಕ ಹವ್ಯಕನ ಮನದ ತವಕ
ಅವಸಾನದ ವಸನ ಹೊತ್ತು ಪ್ರಹಸನದ ವ್ಯಸನಕಂಜಿ ಮಸಣದೆಡೆಗೆ ವದನವಿಟ್ಟು ನಸುನಲುಗಿದೆ ಪರಿಸರ...
ಹಸನಾಗುವ ಕನಸ ತೊರೆದು ಮುಸಿನಗುತಿಹ ಮನಸ ಶಪಿಸಿ ಹಸೆಯೇರುವ ವಧುವಿನಂತೇ ಚಿತೆಯೇರಿದೆ ಪರಿಸರ...
— feeling ಪರಿಸರ ಉಳಿಸಿ...
No comments :
Post a Comment