: ಸಖ್ಯಮೇಧ: ಅವಳೆಂದರೆ...

July 08, 2015

ಅವಳೆಂದರೆ...

ಅರೆ...!
.
ಸೂರ್ಯ ಪಶ್ಚಿಮಕ್ಕಿದ್ದಾನೆ,
ಸೂರ್ಯಕಾಂತಿಯ ಮುಖ ಪೂರ್ವಕ್ಕೆ...!!
.
ಓ...!! ಪೂರ್ವಕ್ಕೆ ನನ್ನವಳು ನಿಂತಿದ್ದಾಳೆ..!

ಕೆಂಡಸಂಪಿಗೆ

No comments :

Post a Comment