:
ಭಾವುಕ ಹವ್ಯಕನ ಮನದ ತವಕ
'ಮಧು' ಬೆರೆತ ಮೃದು ಅಧರ ಮದಭರಿತ ನಗೆ ಮಧುರ ಮುದವೀವ ಮೊಗಮಂದಾರ ಮಂದನಡೆ, ಮಾದಕತೆ ಮೈಪೂರ .................................................... ಎದೆಕದವ ಮೊದಲು ತೆರೆ- ದಳಿದುಳಿದ ಪ್ರೀತಿಯನು ಅದಲುಬದಲಾಗಿಸುತ ಹೃದಯ ಗೆದ್ದವಳಾಕೆ- ಕೆಂಡಸಂಪಿಗೆ !!
No comments :
Post a Comment