:
ಭಾವುಕ ಹವ್ಯಕನ ಮನದ ತವಕ
ಮೌನದಮನಿ, ಮೃದುಲೆ ಆಕೆ, ಮನದ ಧಾಮವ ಮೆರೆಸುವಾಕೆ, ಕುಸುಮಗಂಧಿನಿ, ಮನವಿಹಾರಿಕೆ! ಹೃದಯಚುಂಬಿತ ಶಿಶಿರಚಂದ್ರಿಕೆ! . ಮದಿರೆಗಿಂತಲೂ ಮಧುವು ಮಧುರ ಅಧರದಾ ಮಧು ಸಿಗಲು ಸದರ ಎಂದೂ ಆರದ ಕಣ್ಣ ಚಂದಿರ ಕೆಂಡಸಂಪಿಗೆ ನಿತ್ಯ ಸುಂದರ ಕೆಂಡಸಂಪಿಗೆ . . . . . ಕವನತನಯ ಸಖ್ಯಮೇಧ
No comments :
Post a Comment