:
ಭಾವುಕ ಹವ್ಯಕನ ಮನದ ತವಕ
ನೋವೊಂದು ನವೆಯಾಗಿ ನವಚಿಂತೆ ಬಲಿತಿರಲು ನೆವವಿರದೆ ಮನನಾವೆ ನೀರಿನಲಿ ಮಗುಚಿರಲು- ನವಿರಾಗಿ ಬಳಿಬಂದು "ನಾವಿರಲು ಹೆದರದಿರು" ಎಂದವರೇ ದೇವರು, ಭುವಿಯಲ್ಲಿ ಸ್ನೇಹಿತರು ! . ಓ ಸ್ನೇಹಿತ ! ನೀ ನನ್ನ ಹಿತ! ಜೊತೆಯಲಿರು ಅನವರತ!
No comments :
Post a Comment