:
ಭಾವುಕ ಹವ್ಯಕನ ಮನದ ತವಕ
ಅವಳಿ ಕನ್ನಡಿ ಅವಳ ಕಣ್ಣ ಜೋಡಿ ಜವಳಿಯಂಗಡಿ ಅವಳು ನಿಂತರೇ ಮೋಡಿ ಕವಳಗೆಂಪು ತುಟಿ ಅವಳುಲಿಯುವಳು ಮನಮೀಟಿ ಬಹಳ ನುಲಿವ ಕಟಿ, ಅವಳಿಗವಳೇ ಸರಿಸಾಟಿ ಕೆಂಡಸಂಪಿಗೆ . . . . . . ಕವನತನಯ ಸಖ್ಯಮೇಧ
No comments :
Post a Comment