:
ಭಾವುಕ ಹವ್ಯಕನ ಮನದ ತವಕ
ವ್ಯಾಪ್ತಿಯಿಲ್ಲದ ಪ್ರೀತಿ ನಿನ್ನದು ಪ್ರಾಪ್ತವಾಗಲು ತೃಪ್ತ ನಾನು ಸುಪ್ತಗನಸಿನ ಆಪ್ತ ಹುಡುಗೀ.. ಗುಪ್ತಮೋಹದ ಲಿಪ್ತ ನಾನು...
( ನಿನ್ನ ಕಂಡು...) ಸಪ್ತಸರ ಸಂ-ಕ್ಷಿಪ್ತಗೊಂಡಿದೆ ಎದೆಯ ಸಂಪದ ಜಪ್ತಿಗೊಂಡಿದೆ ನೂರು ಭಾವವು ವ್ಯಕ್ತವಾಗಿದೆ ವಿರಹಬಾಧೆಯು ಮುಕ್ತಿ ಕಂಡಿದೆ.
No comments :
Post a Comment