ಹೆಜ್ಜೇನ ಮೈಬಣ್ಣ ಮಜ್ಜನದ ಮೈಕಾಂತಿ
ಲಜ್ಜೆ ತುಂಬಿದ ನೋಟ ಹೆಜ್ಜೆ ನವಿಲಿನ ಆಟ
ಸಜ್ಜುಗೊಂಡಿಹ ಮೊಗವು ಹೆಜ್ಜಾಲ ಮುಂಗುರುಳು
ಕಜ್ಜಾಯದಂಥ ತುಟಿ ಸಜ್ಜೆಮನೆ ಹುಡುಗಿಗೆ...
....ಕೆಂಡಸಂಪಿಗೆ
— ಲಜ್ಜೆ ತುಂಬಿದ ನೋಟ ಹೆಜ್ಜೆ ನವಿಲಿನ ಆಟ
ಸಜ್ಜುಗೊಂಡಿಹ ಮೊಗವು ಹೆಜ್ಜಾಲ ಮುಂಗುರುಳು
ಕಜ್ಜಾಯದಂಥ ತುಟಿ ಸಜ್ಜೆಮನೆ ಹುಡುಗಿಗೆ...
....ಕೆಂಡಸಂಪಿಗೆ

No comments :
Post a Comment