: ಸಖ್ಯಮೇಧ: ಮುತ್ತು

January 08, 2015

ಮುತ್ತು

ನೆನಪುಗಳ ಹಾರ
ಪೋಣಿಸುತ್ತಿದ್ದವಳಿಗೆ
ಮುತ್ತುಗಳು ಸಾಲದೇ ಹೋದವು....
ತಡಕಾಡಿದಳು-
ಅವನ ಕಂಗಳಲ್ಲಿ..!!
. . . . ಸಖ್ಯಮೇಧ

No comments :

Post a Comment