: ಸಖ್ಯಮೇಧ: ಬೆಳದಿಂಗ್ಳು..

January 08, 2015

ಬೆಳದಿಂಗ್ಳು..

ಆಕಾಶವೆಂಬ ಹೇಮಪಾತ್ರೆಗೆ
ಚಂದಿರನೆಂಬ ತೂತು....
.
ಚೆಲ್ಲಿ ಹರಿಯುತ್ತಿದೆ ಬೆಳ್ದಿಂಗಳು....!

. . . . ಸಖ್ಯಮೇಧ

No comments :

Post a Comment