:
ಭಾವುಕ ಹವ್ಯಕನ ಮನದ ತವಕ
ಗೆಳತೀ...,
ಆಕಾಶದಲ್ಲಿ ನಕ್ಷತ್ರಗಳೆಷ್ಟಿವೆಯೋ ಗೊತ್ತಿಲ್ಲ... ಆದರೆ... ಎಷ್ಟಿರಬೇಕಿತ್ತೋ ಅದಕ್ಕಿಂತ ಎರಡು ಕಮ್ಮಿಯಿದೆ... ಮತ್ತು... ಆ ಎರಡೂ ನಿನ್ನ ಕಂಗಳಲ್ಲಿವೆ....!!
. . . . . . ಸಖ್ಯಮೇಧ
No comments :
Post a Comment