:
ಭಾವುಕ ಹವ್ಯಕನ ಮನದ ತವಕ
ನೀ ಕದ್ದು ಮಾತಾಡು, ಮುದ್ದಾದ ಪದ ಹೇಳು ಮನ ಎದ್ದು ಕುಣಿವಂತೆ ಉದ್ದುದ್ದ ಕತೆ ಹೇಳು, ಆಗಾಗ ಪೆದ್ದಾಗಿ ಬಿದ್ದ ಕನಸನು ಹೇಳು, ಖುದ್ದಾಗಿ ಬಂದುಬಿಡು, ಬಿದ್ದಿರುವೆ ಪ್ರೀತಿಯಲಿ.... ಕೆಂಡಸಂಪಿಗೆ . . . . . . . . ಸಖ್ಯಮೇಧ
No comments :
Post a Comment