: ಸಖ್ಯಮೇಧ: ನೀರಾಜನ

January 08, 2015

ನೀರಾಜನ

ಗೆಳತೀ ...
ಕೊಳವೆಂಬ ತಟ್ಟೆಯಲ್ಲಿ
ಚಂದ್ರನೆಂಬ ಕರ್ಪೂರ....
.
ನಮ್ಮ ಪ್ರೀತಿಗೆ ಶುಭಕೋರುವ
ಮಂಗಳ ನೀರಾಜನ...!
. . . . . ಸಖ್ಯಮೇಧ

No comments :

Post a Comment