:
ಭಾವುಕ ಹವ್ಯಕನ ಮನದ ತವಕ
ಗೆಳತೀ .... ಕನಸುಗಳಿಗೆ ಕಣ್ಣೇ ದಾರಿಯೆಂದು ಮುಚ್ಚಿದೆ ಕಂಗಳನ್ನು.... ಇನ್ನಷ್ಟು ಕಾಡಿದವು ನಿನ್ನ ನೆನಪುಗಳು...!! ಜೊತೆಗೆ ಕನಸುಗಳೂ.... . ಹೇಳು ಈಗ... ಹೇಗೆ ಮುಚ್ಚಲಿ ಮನದ ಬಾಗಿಲ...?! . . . . . . . ಸಖ್ಯಮೇಧ
No comments :
Post a Comment