: ಸಖ್ಯಮೇಧ: ಭಾವನೆ_ಬೆಲೆ

January 08, 2015

ಭಾವನೆ_ಬೆಲೆ

ನೆನಪುಗಳೆಂಬ ಕೊಪ್ಪರಿಗೆಗಳಲ್ಲಿ
ತುಂಬಿರುವ ಸವಿಕ್ಷಣಗಳೆಂಬ
ಅಗಾಧ ಸಂಪತ್ತುಗಳು
ಎಂದಿಗೂ
ಹೊತ್ತಿನ ಹಸಿವನ್ನೂ
ನೀಗಲಾರವು..!

ಭಾವಕ್ಕಿಲ್ಲ_ಬೆಲೆ

No comments :

Post a Comment