:
ಭಾವುಕ ಹವ್ಯಕನ ಮನದ ತವಕ
ಒಳಗೊಳಗೇ ಕಳವಳವು ತಿಳಿಗೊಳದಿ ಅಲೆಯಲೆಯು ಎಳೆಬಿಸಿಲ ಝಳಕಕ್ಕೆ ಸುಡುಬಿಸಿಲ ಬಳುವಳಿಯು ತಿಳುವಳಿಕೆ ಮನಕಿಲ್ಲ ತಳಮಳಕೆ ಕೊನೆಯಿಲ್ಲ ಕೊಳೆಕೊಳೆತು ನಾರುತಿವೆ ಅಳಿದುಳಿದ ನೆನಪುಗಳೂ ಕಳೆಕೊಳೆಗಳೆದೆಯಲ್ಲಿ ಬೆಳೆಬೆಳೆದು ನಿಂತಿವೆ... ಭಾವಕ್ಕಿಲ್ಲ_ಬೆಲೆ . . . . . ಸಖ್ಯಮೇಧ
No comments :
Post a Comment