:
ಭಾವುಕ ಹವ್ಯಕನ ಮನದ ತವಕ
ಕೆಂಡಸಂಪಿಗೆ ಬೇಕೆಂದು ನನ್ನವಳ ಹಟ... ಈಗೆಲ್ಲಿ ಸಿಕ್ಕೀತು?! ಇದೊಳ್ಳೇ ಸಂಕಟ.. . ಅವಳ ಮೊಗದಾ ಮುಂದೆ ಕನ್ನಡಿಯ ಹಿಡಿದೆ... "ನೋಡು ಇವಳೇನೆ ಕೆಂಡಸಂಪಿಗೆ " ಎಂದೆ... . ನಾಚಿ ನಕ್ಕವಳ ಕೆನ್ನೆ ಕೆಂಪು ಕೆಂಪು... ಅವಳ ನಗುವನು ನೋಡಿ ನನ್ನೆದೆಯೂ ತಂಪು... . . . . . . . . ಸಖ್ಯಮೇಧ
No comments :
Post a Comment