: ಸಖ್ಯಮೇಧ: ಸಂತೆ

January 08, 2015

ಸಂತೆ

ಗೆಳತೀ ....
.
ಈ ಹಾಳು
ನೆನಪುಗಳನ್ನು
ಗುಜರಿಗೆ ಹಾಕಿ
ಕೊಂಚ ಪ್ರೀತಿಯನ್ನು
ಕೊಳ್ಳಬೇಕಿದೆ....
.
ಹೇಳು... ಎಲ್ಲಿದೆ ಸಂತೆ....?!
. . . . . . ಸಖ್ಯಮೇಧ

No comments :

Post a Comment