: ಸಖ್ಯಮೇಧ: ಕದಪು ಕೆಂಡಸಂಪಿಗೆ

January 26, 2015

ಕದಪು ಕೆಂಡಸಂಪಿಗೆ

ಅವಳ ಕದಪುಗಳಲ್ಲಿ ಹೊಸ  ಕೆಂಡಸಂಪಿಗೆ...
ಅವಳು ನಾಚುತ್ತಲಿರೆ ಅವು ಕೆಂಪಕೆಂಪಗೆ....
ಸೋತು ಹೋಗುವ ಭಯವು ನನ್ನವಳ
ಕಂಪಿಗೆ...
ಮೈಮರೆತು ಬಿಡುವಾಸೆ ಅವಳುಸಿರ ಇಂಪಿಗೆ....
. . . . . . . . . ಸಖ್ಯಮೇಧ

No comments :

Post a Comment