:
ಭಾವುಕ ಹವ್ಯಕನ ಮನದ ತವಕ
ಬಿಂಕದಲಿ ನಿಂತಿತ್ತು ಆ ಕೆಂಡಸಂಪಿಗೆ ಅದ ಕಂಡು ಮನದಲ್ಲಿ ನೆನಪುಗಳ ಮೆರವಣಿಗೆ... ಹೂವಲ್ಲೂ, ಘಮದಲ್ಲೂ ಅವಳದ್ದೇ ನೆನಪು... ಹೂವಲ್ಲೂ ಅವಳ ಮೊಗ ಅರಳುವುದೇ ಒನಪು... . ಗೆಳತೀ... ಕತ್ತಲೆಯು ಏರುತಿರೆ ನಿನ್ನ ನಗೆಯಾ ಹೂವು ಅರಳುತಿರೆ- ನನಗಾಗ ಮತ್ತೆ ಮುಂಜಾವು...! . . . . . . ಸಖ್ಯಮೇಧ
No comments :
Post a Comment