:
ಭಾವುಕ ಹವ್ಯಕನ ಮನದ ತವಕ
ಅಂಗೈಲಿ ಹಿಡಿಯುವೆನು ಆ ಚಂದಿರನ ನಾನು! ಸಪ್ತಸಾಗರವೀಜಿ ದಾಟಬಲ್ಲೆ...!! ಬಲಗೈಲಿ ರಾಜ್ಯವನೇ ಆಳುವೆನು, ಗೆಳತೀ... ನೀ ಎನ್ನ ಎಡಗೈಯ ಹಿಡಿದಿರುವಾಗ...!! . . . . . . . ಸಖ್ಯಮೇಧ
No comments :
Post a Comment