:
ಭಾವುಕ ಹವ್ಯಕನ ಮನದ ತವಕ
ಅವಳು ಪ್ರತಿಬಾರಿ ನಕ್ಕಾಗಲೂ ಬೀಳುತ್ತಿದ್ದ ಮುತ್ತುಗಳನ್ನು ಆಯ್ದು ಎದೆಯೊಳಗೆ ಬಚ್ಚಿಡುತ್ತಿದ್ದೆ... ಇಂದು ಎದೆಗೂಡನ್ನು ಎಷ್ಟೇ ತಡಕಾಡಿದರೂ.... ನೆನಪುಗಳಷ್ಟೇ ಸಿಕ್ಕಿವೆ... ಮುತ್ತೂ ಇಲ್ಲ.. ನಗುವೂ ಇಲ್ಲ.. . . . . . ಸಖ್ಯಮೇಧ
No comments :
Post a Comment